ಗುರುಪುರ:ಸಕಲಕಲಾವಲ್ಲಭರ ಕೂಡುವಿಕೆಯಿಂದ ಕಳೆದೆರಡು ವರುಷಗಳಿಂದ ನಿಮ್ಮ ಪ್ರೀತಿಯ ಪ್ರೋತ್ಸಾಹ ಹಾಗೂ ಸಹಕಾರದೊಂದಿಗೆ *ದಾಯೆ ಬದ್ಕೆರಾಪುಜಿ* ಮತ್ತು   *ನಂಬರೆಲತ್ತ್  ಬುಡ್ರೆಲತ್ತ್* ನಾಟಕಗಳೊಂದಿಗೆ ಹಾಸ್ಯಮಯ  ಕಾರ್ಯಕ್ರಮ *ರಂಗ್ ದ ತೆಲಿಕೆ ತಮ್ಮನ* ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಹಾಗೂ ಅವಕಾಶಗಳೊಂದಿಗೆ ಯಶಸ್ವಿಯುತ ಪ್ರದರ್ಶನ ನೀಡಿದ್ದು ಈ ಯಶಸ್ಸಿನ ಗುಟ್ಟಿಗೆ ಕಾರಣಕರ್ತರಾದ ಸಾಂಸ್ಕೃತಿಕ ತಂಡಗಳಿಗೆ ಹಾಗೂ ದೇವಸ್ಥಾನ ದೈವಸ್ಥಾನ ಮಿತ್ರವೃಂದ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ಸರ್ವ ಸದಸ್ಯರಿಗೆ ಚಿರಋಣಿ
IMG-20190802-WA0008 ಎಂದು ಹೇಳುತ್ತಾ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತಾ  ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ಶುಭಾಶಿರ್ವಾದ ಗಳೊಂದಿಗೆ*, ಲII ಕಿಶೋರ್ ಡಿ ಶೆಟ್ಟಿ ಹಾಗೂ ನವೀನ್ ಶೆಟ್ಟಿ ಅಳಕೆ ಸೂಸೂತ್ರವಾದ ಮಾರ್ಗದರ್ಶನದೊಂದಿಗೆ, ಶೋಭಾ ಶೆಟ್ಟಿ ಶಕ್ತಿನಗರ ಹಾಗೂ ದಿನೇಶ್ ಅತ್ತಾವರ ಸುಂದರ ಸಲಹೆಗಳೊಂದಿಗೆ, *ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ* ಗುರುದಯ ತಂಡದ ರಂಗ್ ದ ಕಲಾವಿದೆರ್ ಗುರುಪುರ ಕುಡ್ಲ ಇವರ ತಂಡದಿಂದ ಕಾತರದಿಂದ ಕಾಯುತ್ತಿರುವ ವಿಭಿನ್ನ ಕಥಾ ಹಂದರವಿರುವ – ಹಾಸ್ಯದ ರಸದೌತಣ ನೀಡುವ *ಕುತೂಹಲಭರಿತ*ಈ ವರ್ಷದ ನೂತನ ನಾಟಕ*”ಮೆಲ್ಲಪಾತೆರ್ಲೆ”*  ನಿಕ್ಲೆನೆಡ್ಡೆಗೆ… ಕಥೆ-ಸಂಭಾಷಣೆ ಸಾಹಿತ್ಯ  *ಪ್ರಶಾಂತ್ ಗುರುಪುರ*  ನಿರ್ದೇಶನ *ಪಚ್ಚು ಕೈಕಂಬ* ಸಾಹಿತ್ಯ ಹಾಗೂ ಸಮಗ್ರ ನಿರ್ವಹಣೆಯೊಂದಿಗೆ ತುಳುನಾಡ ಕಲಶ ಬಿರುದಾಂಕಿತ *ಶ್ರೀ ಜಿಎಸ್ ಗುರುಪುರ* ಸೊಗಸಾದ ಸಂಗೀತ  *ಪ್ರಶಾಂತ್ ಬೇಡಗುಡ್ಡೆ*ಸರ್ವ ಧರ್ಮದ ಕಲಾಭಿಮಾನಿಗಳ  ಆಶೀರ್ವಾದ  ಈ ತಂಡದ ಮೇಲೆ ಸದಾ ಇರಲಿ.
IMG-20190802-WA0016

By suddi9

Leave a Reply

Your email address will not be published. Required fields are marked *