ಬಂಟ್ವಾಳ: ಮಂಚಿ ಬೂತ್ ಸಂಖ್ಯೆ -197 ರಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕಮಕ್ಕೆ ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಮೋಹನದಾಸ ಶೆಟ್ಟಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಶ್ರೀ ಜಯದೇವ ಭಟ್ , ಶ್ರೀ ಗೋವಿಂದ ನಾಯಕ್, ರಂಗರಾಜ್ ಭಟ್, ಪುಷ್ಪರಾಜ ಅಡ್ಯಂತಾಯ, ಆದರ್ಶ ಭಟ್, ರಮೇಶ್ ನಾಯ್ಕ,ರಾಮ ನಾಯ್ಕ ಇವರು ಭಾಗವಹಿಸಿದ್ದರು.IMG-20190729-WA0002

By suddi9

Leave a Reply

Your email address will not be published. Required fields are marked *