ಉಡುಪಿ:ಜೇಸಿಐ ಉಡುಪಿ ಇಂದ್ರಾಳಿ ವತಿಯಿಂದ ವಿನೂತನಕಾರ್ಯಕ್ರಮ ಟ್ಯಾಲೆಂಟ್ ಸ್ಟೆಜ್-2019 ಇಂದ್ರಾಳಿ ಅಂಬೇಂಡ್ಕರ್ ಸಭಾ ಭವನದಲ್ಲಿ ಜುಲ್ಯೆ.21 ರಂದು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಮಾಜಿಉಪಾದ್ಯಕ್ಷ ಬಿ.ಕುಶಲ ಶೆಟ್ಟಿ,ಈಕಾರ್ಯಕ್ರಮಇಲ್ಲಿಯವರೆಗೂ ಬಹುಮಾನ ಪಡೆಯದ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಅದೇರೀತಿ ಪಾಲಕರಿಗೆತರಬೇತಿ,ಗಿಡ ವಿತರಣೆ ಮುಂತಾದ ಅನೇಕ ವೈಶಿಷ್ಟದಿಂದ ಕೂಡಿದೆಇದರ ಪ್ರಯೋಜನ ವನ್ನುಎಲ್ಲರೂ ಪಡೆಯಬೇಕೆಮದರು.ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೆಂಬಲ ನೀಡಿದಾಗಅವರು ಸಮಾಜಕ್ಕೆ ಬಹಳ ದೊಡ್ಡಕೊಡುಗೆಯಾಗಬಲ್ಲರುಎಂದರು.

DSC_0060
ಕಾರ್ಯಕ್ರಮದಅದ್ಯಕ್ಷತೆಯನ್ನುಯುವ ಜೇಸಿ ಅದ್ಯಕ್ಷ ಫಿನ್ಲಿ ಮನೋಜ್ ವಹಿಸಿದ್ದರು.ಉದ್ಯಮಿ ಇ.ಎಂ ಜೋನ್ ಶುಭ ಹಾರೈಸಿದರು.ವೇದಿಕೆಯಲ್ಲಿ ವಲಯಉಪಾದ್ಯಕ್ಷಕಾರ್ತಿಕೇಯ ಮದ್ಯಸ್ಥ,ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭುಕರ್ವಾಲು,ಘಟಕದಅದ್ಯಕ್ಷಅಶೋಕ್ ಪೂಜಾರಿ,ಶೆರ್ಲಿ ಮನೋಜ್,ನಾಗೇಶ್ ನಾಯಕ್ ಮುಂತಾದವರಿದ್ದರು.ಗಿಡ ವಿರರಣೆ ಮತ್ತು ವನಮಹೋತಸ್ಸವಕಾರ್ಯಕ್ರಮ ಲಯೋಕ್ಲಬ್‍ಇದರಅಶ್ರಯದಲ್ಲಿ ಬಡಗುಬೆಟ್ಟು ಸೋಸೈಟಿಯಜಿ.ಎಂಜಯಕರ ಶೆಟ್ಟಿ,ಇಂದ್ರಾಳಿ,ಜಯಚಂದ್ರ ಶೆಟ್ಟಿ,ಲಿಯೋಜಿಲ್ಲಾ ಸಂಯೋಜಕ ಪೌಜಾನ್ ಅಕ್ರಮ್,ತುಳಿಕೂಟ ಉಪಾದ್ಯಕ್ಷ ಮಹಮ್ಮದ್ ಮೌಲಾ,ಮುಂತಾದವರಿದ್ದರು.ತರಬೇತಿಕಾರ್ಯಕ್ರಮದಲ್ಲಿತರಬೇತಿ ನಿರ್ದೇಶಕಿಅಕ್ಷತಾಗಿರೀಶ್,ಅನಿಲ್ ಶೆಟ್ಟಿ,ಸರ್ವಜ್ಞತಂತ್ರಿ,ಅನುಷಾ ಮುಂತಾದವರಿದ್ದರು.ಮನೋಜ್‍ಕಡಬ,ಘಟಕದ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *