ಮಂಗಳೂರು: ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಕರ್ನಾಟಕ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಭಾರತ ಶಿಕ್ಷಣ ಯಾತ್ರೆ ಯ ರಥ ಮಂಗಳವಾರ ಬೆಳಿಗ್ಗೆ ಕೊಲ್ಹಾಪುರದಿಂದ ಮುಂಬೈಯತ್ತ ಪ್ರಯಾಣ ಬೆಳೆಸಿದೆ.188e7395-2419-4a88-8f72-b5efe957daf9

6c769b0c-e12d-45a2-8c62-3ade51f91a5a

1be651f7-c31c-42c4-a3cf-d39686fde966

ಬುಧವಾರ ಬೆಳಿಗ್ಗೆ 10 ಗಂಟೆಗೆ ಮುಂಬೈ ಮಹಾನಗರದ ಸಾಂತಕ್ರೂಜ್ ಬಿಲ್ಲವ ಭವನದಲ್ಲಿ ರಥ  ಯಾತ್ರೆ ಯನ್ನು    ಮುಂಬೈಯ ಎಲ್ಲಾ ಶಿಕ್ಷಣಾಭಿಮಾನಿಗಳು, ಗಣ್ಯರು ಸ್ವಾಗತಿಸಲಿದ್ದಾರೆ.

eb50942b-8839-4e02-b089-ad481b4228be (1)

By suddi9

Leave a Reply

Your email address will not be published. Required fields are marked *