ಉಡುಪಿ:ಆಸರೆ ಹೆಲ್ಪಿಂಗ್ ಹ್ಯಾಂಡ್‍ಇದರ ವತಿಯಿಂದ ಮಟಪಾಡಿ ವಿಜಯ ಬಾಲ ನಿಕೇತನಕೇಂದ್ರದಲ್ಲಿ ಜುಲ್ಯೆ.21 ಆದಿತ್ಯವಾರ ಕೃಷಿ ಖುಷಿ ಎಂಬ ವಿನೂತನಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಕಾರಿಕೈತೋಟ ರಚಿಸಿದರು.ಎಲ್ಲಾ ವಿದ್ಯಾರ್ಥಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಿ ಮಾತನಾಡಿದ ಬ್ರಹ್ಮಾವರ ಕೆ.ವಿ.ಕೆ ಇದರ ಮುಖ್ಯಸ್ಥರಾದಡಾ|| ಬಿ.ಧನಂಜಯಇವರುಕೃಷಿಯಲ್ಲಿ ಲಾಭ ಗಳಿಸಲು ಸಾದ್ಯ ಈ ನಿಟ್ಟಿನಲ್ಲಿತರಕಾರಿಕೃಷಿಯು ವಿಶೇóಷವಾಗಿದೆಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸಬಹುದುಎಂದರು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕುಎಂದರು.89cd6c85-ceb3-4ad9-9cfb-b155d8e472b1 (1)
ಪ್ರಗತಿಪರ ಕೃಷಿಕ ಆವರ್ಸೆ ಕೃಷ್ಣ ಕುಲಾಲ್‍ಕೃಷಿಯ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಟ್ರಸ್ಟಿ ಸೂರ್ಯ ಗಾಣಿಗ,ಜೇಸಿಐ ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು,ತಾ.ಪಂ ಸದಸ್ಯ ಸುಧೀರ್‍ಕುಮಾರ್ ಮುಂತಾದವರಿದ್ದರು.ಈ ಸಂದರ್ಭದಲ್ಲಿ ವನಮಹೋತಸ್ಸವಕಾರ್ಯಕ್ರಮ ನಡೆಸಲಾಯಿತು.ಡಾ|| ಕೀರ್ತಿ ಪಾಲನ್ ಸ್ವಾಗತಿಸಿದರು.ಆಸರೆ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *