ಬಂಟ್ವಾಳ ತಾಲ್ಲೂಕಿನ ಕಣಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅಶ್ವಿನಿ ಕೆ. ಇವರು ಕೇಂದ್ರ ಶಿಕ್ಷಣ ಇಲಾಖೆ ನಡೆಸುವ ವಿಜ್ಞಾನ ಮಾದರಿಗಳ ಇನ್ಸ್ಸ್ಟಾಯರ್ಡ್ ಅವಾರ್ಡ್ -4ರ ವಿಭಾಗದಲ್ಲಿ ಅ.6ರಿಂದ 8ರತನಕ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
SUDDI9 MEDIA NETWORK