ಸೈಂಟ್ ರೀಟಾ ವಿದ್ಯಾಸಂಸ್ಥೆ ವಿಟ್ಲ, ಇದರ ಆಶ್ರಯದಲ್ಲಿ ದಿನಾಂಕ 21.06.2019ನೇ ಶುಕ್ರವಾರದಂದು ಯೋಗ ದಿನಾಚರಣೆ, ವನಮಹೋತ್ಸವವನ್ನು ಭಾರತ್ ಸ್ಕೌಟ್&ಗೈಡ್ಸ್ ದಳದ ಸಹಯೋಗದಿಂದ ಆಚರಿಸಿದ್ದು, ಶಾಲಾ ಸಂಚಾಲಕರಾದ ವಂ. ಫಾ. ಎರಿಕ್ ಕ್ರಾಸ್ತಾ, ಫಾ. ಸುನಿಲ್ ಪಿಂಟೊ, ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಚಾಲ್ರ್ಸ್ ಸಿಕ್ವೇರಾ, ಸಮಿತಿ ಗೌರವ ಸಲಹೆಗಾರರಾದ ಶ್ರೀಯುತ ಸುದರ್ಶನ್ ಪಡಿಯಾರ್, ಸ್ಕೌಟ್ ಮಾಸ್ಟರ್ ಶ್ರೀಯುತ ನಾರಾಯಣ, ಶ್ರೀಯುತ ವಿಶ್ವನಾಥ್ ಉಪಸ್ಥಿತರಿದ್ದರು.

SHV_6847 ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ವೃಂದವು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳೆಲ್ಲ ಸಾಮೂಹಿಕ ಯೋಗದಲ್ಲಿ ಭಾಗವಹಿಸಿ, ಯೋಗದ ಮಹತ್ವ ಅರಿತುಕೊಂಡರು.

By suddi9

Leave a Reply

Your email address will not be published. Required fields are marked *