ಬಂಟ್ವಾಳ : ತಾಲೂಕಿನ ಸಜೀಪ ಮುನ್ನೂರು ಯುವಕ ಸಂಘ ದ ೪೬ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಜನಾರ್ಧನ ಆಚಾರ್ಯ ನಗ್ರಿ ಅವರು ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಸುರೇಶ್ ನಾಯಕ್ ಕಂದೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವ ಉಪಾಧ್ಯಕ್ಷರಾದ ಯಂ ವಸಂತ ಶೆಟ್ಟಿ ಇವರ ಉಪಸ್ಥಿತರಿದ್ದರು.
ಸಂಘದ ಕಚೇರಿಯಲ್ಲಿ ಸುರೇಶ್ ನಾಯಕ್ ಕಂದೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವ ಉಪಾಧ್ಯಕ್ಷರಾದ ಯಂ ವಸಂತ ಶೆಟ್ಟಿ ಇವರ ಉಪಸ್ಥಿತರಿದ್ದರು.
ಕಾರ್ಯದರ್ಶಿಯಾಗಿ ಸತೀಶ್‌ನಾಯಕ್, ಕೋಶಾಧಿಕಾರಿಯಾಗಿ ಕೇಶವ ಮಾಸ್ತರ್ ಮಾರ್ನಬೈಲ್, ಉಪಾಧ್ಯಕ್ಷರಾಗಿ ಸದಾನಂದ ಪಾಡಿಮನೆ , ಅಶೋಕ ಖಂಡಿಗ, ಜತೆಕಾರ್ಯದರ್ಶಿಗಳಾಗಿ ಸೋಮನಾಥ ಬಿ,ಎಂ., ವಿಜಯಕುಮಾರ್ ಕಂದೂರು ಲೆಕ್ಕಪರಿಶೋಧಕರಾಗಿ ಜಗದೀಶ್ ಐತಾಳ್ ಕಂದೂರು , ಪ್ರದೀಪ್ ಕುಮಾರ್ ಕಂದೂರು ಅವರು ಆಯ್ಕೆ ಗೊಂಡರು. ಹಿರಿಯರಾದ ಎನ್,ಕೇಶವ ಖಂಡಿಗ, ಬಾಲಕೃಷ್ಣ ಶೆಟ್ಟಿ, ಜಯಾನಂದ ಪಾಡಿ, ಸುರೇಶ್ ಕುಲಾಲ್ ಖಂಡಿಗ, ಜಗದೀಶ್ ಖಂಡಿಗ, ಯಂ ಜಯಂತ ಶೆಟ್ಟಿ, ಸದಾನಂದ ಸುವರ್ಣ, ಸಂದೀಪ್ ಕುಮಾರ್, ಎಚ್ ಪ್ರಶಾಂತ್ ಕಂದೂರು, ದಿವನ್ ಶೆಟ್ಟಿ ಕಂದೂರು, ದಿನೇಶ್ ನಾಯಕ್ ನಾಗನವಳಚ್ಚಿಲ್, ಕುಶಾಲಪ್ಪ ಕುಲಾಲ್ ಕಂದೂರು, ಜಯಾನಂದ ಬಂಗೇರ, ನಿಖಿಲ್ ಕುಮಾರ್, ಹಾಗೂ ಸಂಘದ ಸದಸ್ಯರು ಹಾಜರಿದ್ದರು ಗಣೇಶೋತ್ಸವವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಲಾಯಿತು.
