ಕೈಕಂಬ: ತುಳಸಿ ಪ್ರೇಂಡ್ಸ್  ಕ್ಲಬ್(ರಿ)  ಪೂಪಾಡಿಕಲ್ಲು  ಎಡಪದವು  ಇದರ  ಆಶ್ರಯದಲ್ಲಿ  4ನೇ  ವಷ೯ದ  ಉಚಿತ  ಪುಸ್ತಕ  ವಿತರಣಾ ಕಾಯ೯ಕ್ರಮ  ಪೂಪಾಡಿಕಲ್ಲು  ಶಾಲಾ  ಹಾಲ್ ನಲ್ಲಿ   ಜರಗಿತ್ತು.
IMG-20190604-WA0023
ಕೆ.ಪಿ.ಸಿ.ಸಿ ಸದಸ್ಯರದ  ಆರ್.ಕೆ ಪ್ರದ್ವಿರಾಜ್  ಕಾಯ೯ಕ್ರಮ ಉದ್ಘಾಟಿಸಿದರು. ಇರುವೈಲು  ಗ್ರಾಮ  ಪಂಚಾಯತಿ  ಸದಸ್ಯ,ರಾದ  ವಲೇರಿಯನ್  ಕುಟ್ಠಿನ  ಅದ್ಯಕ್ಷತೆಯನ್ನು  ವಹಿಸಿದರು..  ವಿವೇಕಾನಂದ  ಕಾಲೇಜಿನ  ಅದ್ಯಾಪಕರಾದ   ವಾಸು.ಕೇ  ಮಖ್ಯ  ಅತಿಥಿಯಾಗಿದರು.
IMG-20190604-WA0024 ಅಲ್ಲದೆ  ರಾಮಗೌಡ  ಮಿಜಾರು,  ಶ್ರಿಮತಿ  ಭಾರತಿ ,  ಹಳೇ ವಿದ್ಯಾಥಿ೯ ಸಂಘದ  ಅದ್ಯಕ್ಷರಾದ  ಗಂಗಾದರ ,  ಬಾಲಕೃಷ್ಣ  ಪೂಪಾಡಿಕಲ್ಲು  ಅತಿಥಿಗಳಾಗಿದ್ದರು.
ತುಳಸಿ  ಪ್ರೆಂಡ್ಸ್  ಕ್ಲಬ್ ನ  ಅದ್ಯಕ್ಷರಾದ  ಸಂದೀಪ್  ಸಾಲ್ಯನ್ . ಶಾಲಾ  ಮುಖ್ಯ  ಶಿಕ್ಷಕಿ  ಸೋಪಿಯ ಪಿಂಟೋ  ಉಪಸ್ದಿತರಿದರು. 100.  ವಿದ್ಯಾದಿ೯ಗಳಿಗೆ  ಸುಮಾರು  30000 ರೂ  ಗಳ  ಪುಸ್ತಕವನ್ನು  ವಿತರಿಸಲಾಯಿತು.  ರಿಯಙ್  ಸ್ವಾಗತಿಸಿ  ರಿತೇಶ್  ವಂದಿಸಿದರು…
IMG-20190604-WA0021
IMG-20190604-WA0022 (1)

By suddi9

Leave a Reply

Your email address will not be published. Required fields are marked *