ಬಂಟ್ವಾಳ:ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ನಿವಾಸಿ ಯಶೋಧ ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ 50 ಸಾವಿರ ರೂ ಪರಿಹಾರ ನಿಧಿಯ ಚೆಕ್ನ್ನು ಶಾಸಕರ ಕಚೇರಿಯಲ್ಲಿ ವಿತರಿಸಿದರು ಸಂಧರ್ಭ ಪ್ರವೀಣ್ ಗಟ್ಟಿಇದ್ದಿನಬ್ಬಪ್ರಭಾವತ್ರಿರಮನಾಥ ರಾಯಿಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

28bhmla

By suddi9

Leave a Reply

Your email address will not be published. Required fields are marked *