ಮೂಡುಬಿದಿರೆ: ಸಿಬಿಎಸ್‍ಸಿ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕಲ್ಲಬೆಟ್ಟು ಎಂ.ಕೆ ಶೆಟ್ಟಿ ಸ್ಕೂಲ್‍ಗೆ ಶೇ.100 ಪಲಿತಾಂಶ ಬಂದಿದೆ.

mk shetty
ಶಿವಾನಿ ಶೇ.93 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಗಣಪತಿ ನಾಯಕ್ ಶೇ. 92 ದ್ವಿತೀಯ ಮುಹ್ಮದ್ ಝೈದ್ ಶೇ.90 ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗ ಹಾಜರಾದ 15 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ

By suddi9

Leave a Reply

Your email address will not be published. Required fields are marked *