ಕಾರ್ಕಳ: ಇರ್ವತ್ತೂರು ಗರಡಿ ಮನೆ ಎಸ್ ವಿ ಅಂಚನ್‍ರವರ ಪತ್ನಿ ವಿಮಲ ಶೀನ ಅಂಚನ್ ಮೇ5ರಂದು ಮುಂಬಯಿಯ ಸ್ವಗೃಹದಲ್ಲಿ ನಿಧನರಾದರು.

ಬೆಳುವಾಯಿ ಹೋಮಕ್ಕಿಯ ಬ್ರಹ್ಮ ಬೈದರ್ಕಳ ಕ್ಷೇತ್ರದ ಸ್ಥಳ ದಾನಿಯಾಗಿದ್ದಾರೆ. ಮುಂಬಯಿಯ ಖ್ಯಾತ ಉದ್ಯಮಿ ರವಿ ಎಸ್ ಅಂಚನ್ ಹಾಗೂ ನಾಲ್ಕು ಮಂದಿ ಪುತ್ರಿಯರಿದ್ದಾರೆ.
SUDDI9 MEDIA NETWORK