ಉಡುಪಿ:- ಪಬ್ಲಿಕ್‍ರಿಲೇಷನ್‍ಕೌನ್ಸಿಲ್‍ಆಫ್‍ಇಂಡಿಯಾಉಡುಪಿ ಘಟಕಇದರ ನೂತನಅದ್ಯಕ್ಷರಾಗಿಉದ್ಯಮಿ, ತರಬೇತುದಾರೆತನುಜಾ ಮಾಬೆನ್‍ರವರುಆಯ್ಕೆಯಾಗಿದ್ದಾರೆ.
ಪ್ರ.ಕಾರ್ಯದರ್ಶಿಯಾಗಿ ರಂಗನಿರ್ದೇಶಕ ಬಾಸುಮ ಕೊಡಗು,ಜೊತೆಕಾರ್ಯದರ್ಶಿಯಾಗಿರಾಘವೇಂದ್ರ ಪ್ರಭುಕರ್ವಾಲು,ಉಪಾದ್ಯಕ್ಷರಾಗಿ ನಾಗರಾಜ್ ಹೆಬ್ಬಾರ್,ಸುರೇಶ್ ಬೀಡು,

6bb60780-113d-4d6e-a71e-be2e6cca55c5

ಕಾರ್ಯಕಾರಿ ಸಮಿತಿಯ ಸದಸ್ಯರಾಗಿರಂಗನಟರವಿರಾಜ್ ಹೆಚ್.ಪಿ,ಗಿರೀಶ್ ತಂತ್ರಿ,ಶರ್ಮಿಳಾ ಸಾಲಿಗ್ರಾಮ,ಜಯಶ್ರೀಭಂಡಾರಿ,ಜಯಶ್ರೀರಾಜ್,ಶ್ರೀನಾಥ್ ಆಚಾರ್ಯ,ಬಿ.ಜಿ ಮೋಹನದಾಸ್,ವಿನಯ್‍ಆಚಾರ್ಯ,ಮನೋಜ್‍ಕಡಬ ಆಯ್ಕೆಯಾಗಿದ್ದಾರೆ
ನೂತನಅದ್ಯಕ್ಷ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಮೇ.18 ರಮದು ಮಣಿಪಾಲದಕಂಟ್ರಿಇನ್ ನಲ್ಲಿ ನಡೆಯಲಿದೆ.

By suddi9

Leave a Reply

Your email address will not be published. Required fields are marked *