ಅಡ್ಡೂರು : ಅಡ್ಡೂರಿನ ಫೈವ್ ಸ್ಟಾರ್ ಯಂಗ್ ಬಾಯ್ಸ್‍ನ 2019-2020ನೇ ಸಾಲಿಗೆ ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ ಮೂರನೇ ಬಾರಿ ಮರು ಆಯ್ಕೆಯಾದರು. ವಾರ್ಷಿಕ ಮಹಾಸಭೆ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ನೇತೃತ್ವದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷರಾಗಿ ಯು ಪಿ ಇಬ್ರಾಹಿಂ ನೇಮಕಗೊಂಡರು. ಇಲ್ಯಾಸ್, ಅಶ್ರಫ್(ಉಪಾಧ್ಯಕ್ಷರು), ಅಬ್ದುಲ್ ರಝಾಕ್ ಬಾವಾ(ಸಲಹೆಗಾರ), ಝಿಯಾನ್(ಕಾರ್ಯದರ್ಶಿ), ತಮೀಮ್(ಜೊತೆ ಕಾರ್ಯದರ್ಶಿ), ಅಸ್ರಾರ್(ಕೋಶಾಧಿಕಾರಿ) ಮತ್ತು ಮಿರಾಝ್(ಲೆಕ್ಕ ಪರಿಶೋಧಕ) ಆಯ್ಕೆಯಾದರು.

gur-apl-19-habib kattaopuni

By suddi9

Leave a Reply

Your email address will not be published. Required fields are marked *