ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದಲ್ಲಿ ಚುನಾವಣೆ ಮುಕ್ತಾಯದ ಬಳಿಕ ಬಿಜೆಪಿ ಕಾರ್ಯ ಕರ್ತರು ರಸ್ತೆಯಲ್ಲಿ ಬಿದ್ದಿರುವ ಕಸಗಳನ್ನು  ಹೆಕ್ಕಿ ಸ್ವಚ್ಚತೆ ಮಾಡುವ ಮೂಲಕ ಗಮನ ಸೆಳೆದರು.ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು,ಸುಬ್ರಹ್ಮಣ್ಯ ಭಟ್, ತೇಜಸ್ ,ಚಂದ್ರಶೇಖರ ,ಜನಾರ್ದನ,ನೀಲಕಂಠ ಭಟ್, ಕೃಷ್ಣಪ್ಪ, ರಾಮಕೃಷ್ಣ ನಾಯಕ್,ಪೂರ್ಣಿಮಾ, ಮತ್ತಿತರರು ಭಾಗವಹಿಸಿದ್ದರು.

IMG-20190418-WA0042

By suddi9

Leave a Reply

Your email address will not be published. Required fields are marked *