ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರಥಮ ಚೆಂಡು ಶನಿವಾರ ಆರಂಭಗೊಂಡಿತು. ಪೊಳಲಿ ವಾರ್ಷಿಕ ಜಾತ್ರಾಮಹೋತ್ಸವದ 23 ನೇ ದಿನಂದು ಪ್ರಥಮ ಚೆಂಡು ಆರಂಭಗೊಂಡಿತು. ಇಲ್ಲಿ 5ದಿನಗಳ ಚೆಂಡಿನ ಉತ್ಸವ ನಡೆಯಲಿದೆ.
SUDDI9 MEDIA NETWORK