ಉಡುಪಿ :- ಜೇಸಿಐ ಪಕ೯ಳ ಇದರ ವತಿಯಿ೦ದ ಕುಟು೦ಬೊತ್ಸವ ಮತ್ತು ಪವರ್ ಟಾಕ್ ಇನ್ ಜಿಬಿ ಕಾಯ೯ಕ್ರಮ ಮಾ.30 ರಂದು ಪಕ೯ಳದ ಸುರಕ್ಷಾ ಸಭಾ ಭವನದಲ್ಲಿ ನಡೆಯಿತು. ಕಾಯ೯ಕ್ರಮದಲ್ಲಿ ವಲಯ ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ ಲು ವಿಶೇಷ ಭಾಷಣ ನೀಡಿದರು. ಅಧ್ಯಕ್ಷತೆಯನ್ನು ವಿನುತಾ ವಹಿಸಿದ್ದರು. ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ದೇವೇoದ್ರ ನಾಯಕ್, ಆಶಾ ಬಿ, ಪಲ್ಲವಿ ಶೆಣ್ಣಿ, ಸ೦ಯುಕ್ತ ‘ಜೇಸಿ ರೆಟ್ ಅಧ್ಯಕ್ಷರು ಭಾಗವಹಿದರು.

