ಮಂಗಳೂರು : ರಾಷ್ಟ್ರೀಯ ಹೆದ್ದಾರಿ  ಮಂಗಳೂರಿನ  ಪಡೀಲ್  ಎಂಬಲ್ಲಿ    ಸೆ.16ರಂದು ಮಂಗಳವಾರ   ಜೈಲೋ ಕಾರ್ ಮಗುಚಿಬಿದ್ದ ಘಟನೆ ನಡೆದಿದೆ. ಕಾರ್ ಸಂಪೂರ್ಣ  ನಜ್ಜುಗುಜ್ಜಾದ  ಸ್ಥಿತಿಯಲ್ಲಿ ಇದ್ದು ಯಾವುದೇ ಪ್ರಾಣ ಹಾನಿ  ಸಂಭವಿಸಿಲ್ಲ  ಎಂದು ತಿಳಿದುಬಂದಿದೆ.

IMG-20140916-WA0009

IMG-20140916-WA0007

By suddi9

Leave a Reply

Your email address will not be published. Required fields are marked *