ಪೊಳಲಿ:ಕರ್ನಾಟಕ ಸರಕಾರದ ಸಚೇತಕ ಕಾರ್ಕಾಳ ಸುನೀಲ್ ಕುಮಾರ್ ಪತ್ನಿ ಪ್ರೀಯಾಂಕ ಪುತ್ರ ದತ್ತತ್ರೇಯ ನೊಂದಿಗೆ ಭಾನುವಾರ ಪೊಳಲಿ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

suneel kumar

IMG-20190317-WA0006ಈ ಸಂದರ್ಭದಲ್ಲಿ ದೇವಳದ ಅರ್ಚಕ ನಾರಾಯಣ ಭಟ್ ಪ್ರಸಾದ ನೀಡಿದರು. ರಾಜೇಶ್ ನಾಯಕ್ ಉಳಿಪಾಡಿಗುತ್ತು, ಸೇಸಪ್ಪ ಕೋಟ್ಯಾನ್ ಪಚಿನಡ್ಕ ಗಿರಿಧರ ಶೆಟ್ಟಿ,ಪವನ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *