ಪೊಳಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಲಕ್ಷಾಂತರ ಭಕ್ತರು ಆಗಮಿಸಿ ಭೋಜನ ಸವಿದು ತೆರಳುತ್ತಿದ್ದಾರೆ.

5vp annadana-3ಭಫೆ ಹಾಗೂ ಟೇಬಲ್ ವ್ಯವಸ್ಥೆ ಇದ್ದು ಭಕ್ತರು ಸಾವಕಾಶವಾಗಿ ಭೋಜನ ಸವಿದು ತೆರಳಬಹುದು. ಸಾವಿರಾರು ಮಂದಿ ಸ್ವಯಂಸೇವಕರು ಭೋಜನ ಶಾಲೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ.

5vp annadana-45vp annadana

5vp annadana-2

By suddi9

Leave a Reply

Your email address will not be published. Required fields are marked *