ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಸೈಕಲ್ ವಿತರಿಸಿದರು. ಜಿ ಪಂ ಸದಸ್ಯೆ ಜಯಶ್ರೀ ಕೋಡಂದೂರು, ಗ್ರಾ ಪಂ ಉಲಾಧ್ಯಕ್ಷೆ ಐಶಶ್ವಿನಿ ಶಾಸ್ತ್ರಿ, ಮುಖ್ಯ ಶಿಕ್ಷಕಿ ಮಾಲತಿ ಕೆ, ಶಿಕ್ಷಕರಾದ ಲಕ್ಷ್ಮಣ ನಾಯ್ಕ್, ಸುಬ್ರಹ್ಮಣ್ಯ ಭಟ್, ಸಹಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.

WhatsApp Image 2019-02-25 at 10.28.10 AM

By Suddi9

Leave a Reply

Your email address will not be published. Required fields are marked *