ಉಡುಪಿ: ಜೇಸಿಐ ಪರ್ಕಳದ ವತಿಯಿಂದ 12 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾಕಾರ್ಯಕ್ರಮ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತು ಈ ಸಂದಭ್ದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಸಾಧಕರನ್ನ ಗೌರವಿಸಲಾಯಿತು.
ಪರ್ಕಳದದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಅತೀಕಡಿಮೆದರದಲ್ಲಿ ಹೋಟೆಲ್ ನಡೆಸುತ್ತಿರುವ ಗೋಪಾಲಕೃಷ್ಣ ದಂಪತಿಗಳು,ನಿವೃತ್ತಯೋಧರಾದ ಸಿ.ಎಸ್ ಬನಾನ್,ಸಾಮಾಜಿ ಸೇವಾ ಕ್ಷೇತ್ರದಲ್ಲಿ ವಾಸುದೇವಆಚಾರ್ಯ,ಸುರೇಶ್ ಶಾನುಭಾಗ್,ರಾಮಣ್ಣ,ವಿಠಲ ನಾಯಕ್‍ರವರನ್ನು ವಲಯಾದ್ಯಕ್ಷಅಶೋಕ್‍ಚುಂತಾರು,ರಾಷ್ಟೀಯಕಾರ್ಯಕ್ರಮ ನಿರ್ದೇ ಶಕ ಸಂದೀಪ್‍ಕುಮಾರ್,ವಲಯಉಪಾದ್ಯಕ್ಷದೇವೇಂದ್ರ ನಾಯಕ್,ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭುಕರ್ವಾಲು,ಗೋಗ್ರೀನ್ ವಿಭಾಗದ ಜಯಚಂದ್ರ ಶೆಟ್ಟಿ,ಪರ್ಕಳದ ಅದ್ಯಕ್ಷೆ ವಿನುತಾ,ಕಾರ್ಯದರ್ಶಿ ಪಲ್ಲವಿ ಶೆಣೈ,ಆಶಾ ಬಿ ಮುಂತಾದವರು ಗೌರವಿಸಿದರು.ಈ ಸಂದರ್ಭದಲ್ಲಿ ಸೇವ್‍ಅರ್ಥ್‍ಘೋಷವಾಕ್ಯದ ಕಾರ್ಯಕ್ರಮ ಲಾಂಛಲನವನ್ನು ಬಿಡುಗಡೆಗೊಳಿಸಲಾಯಿತು.

