ಉಡುಪಿ:ಉತ್ತಮಆಹಾರ ಮತ್ತುಜೀವನ ಪದ್ದತಿಯಿಂದ ಮೂಳೆ ಮತ್ತು ಕೀಲುಗಳ ಆರೋಗ್ಯವನ್ನುಕಾಪಾಡಲು ಸಾದ್ಯ ಈ ಬಗ್ಗೆ ಕೀಳರಿಮೆ ಸಲ್ಲಎಂದುಖ್ಯಾತ ಮೂಳೆ ಮತ್ತು ಕೀಲು ತಜ್ಞ,ಸುನಾಗ್ಅರ್ಥೋಕೇರ್ಆಸ್ಪತ್ರೆಯ ಮುಖ್ಯಸ್ಥರಾದಡಾ|| ನರೇಂದ್ರಕುಮಾರ್ ಹೆಚ್.ಎಸ್ ತಿಳಿಸಿದರು.
ಅವರು ಫೆ.10 ರಂದು ಸುನಾಗ್ ನಲ್ಲಿ ನಡೆದಆರೋಗ್ಯ ಮಾಹಿತಿಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಬಗ್ಗೆ ಎಚ್ಚರತಪ್ಪಿದಲ್ಲಿ ಅಸ್ಟಿಯೋಪೊರೋಸಿಸ್ ರೋಗಉಂಟಾಗುವ ಸಂಭವವಿದೆಎಂದರು.
ಕ್ಯಾಲ್ಸಿಯಂ ಮತ್ತು ಮಿನರಲ್ಸ್ ಹೆಚ್ಚಿರುವಆಹಾರವನ್ನು ಸೇವಿಸುವುದು ಉತ್ತಮವೆಂದರು.
ಕಾರ್ಯಕ್ರಮದಲ್ಲಿರಂಗಭೂಮಿಯ ಕಾರ್ಯದರ್ಶಿ ರವಿರಾಜ್.ಹೆಚ್.ಪಿ ಶುಭ ಹಾರೈಸಿದರು.ವೇದಿಕೆಯಲ್ಲಿ ಡಾ|| ವೀಣಾ ನರೇಂದ್ರ,ವೆಂಕಟರಮಣಪ್ಪ ಮುಂತಾದವರಿದ್ದರು.ರಾಘವೇಂದ್ರ ಪ್ರಭು ನಿರೂಪಿಸಿದರು.
