CAFS Flight Catering unit at kenjar2
ಸುದ್ದಿ9 ಬಜ್ಪೆ; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ವಿಮಾನಗಳಿಗೆ ಆಹಾರ ಪೂರೈಸುವ ಕ್ಯಾಸಿನೋ ಏರ್ ಕೇಟರಸರ್್ ಎಂಡ್ ಪ್ಲೈಟ್ ಸವರ್ೀಸಸ್ [ಸಿ ಎ ಎಫ್ ಎಸ್] ನ್ನು ಮಂಗಳವಾರ ಆರಂಭಿಸಲಾಯಿತು.
ಕೆಂಜಾರು ವಿಮಾನ ನಿಲ್ದಾಣದಲ್ಲಿ ನಿದರ್ೇಶಕ ಜೆ.ಟಿ ರಾಧಾಕೃಷ್ಣನ್ ಅವರು ಈ ಭಾರಿ ಮಹತ್ವದ ಯೋಜನೆಯನ್ನು ಉದ್ಘಾಟಿಸಿದರು. ವಿಮಾನಗಳಿಗೆ ಆಹಾರ ಪೂರೈಕೆ ವ್ಯವಸ್ಥೆ ದೇಶದ ಮೂರೆ ಮೂರು ವಿಮಾನ ನಿಲ್ದಾಣಗಳಲ್ಲಿದ್ದು ಮಂಗಳೂರು ನಾಲ್ಕನೇ ನಿಲ್ದಾಣವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಎಫ್ ಎಸ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಜಾಜರ್್ಡೊಮಿನಿಕ್ ಅಡುಗೆ ಸೌಲಭ್ಯ ಪ್ರಯಾಣಿಕರನ್ನು ಆಕಷರ್ಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದರು.
ತಾಜಾತನ ಪ್ರಮಾಣ ; ಆಹಾರದ ತಾಜಾತನವನ್ನು ಪ್ರ್ರಮಾಣೀಕರಿಸಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಹಲವು ವಿಮಾನಗಳಿಗೆ ಇದು ಪ್ರಮುಖ ಆಕರ್ಷಣೆಯಾಗಲಿದೆ. ಎಂದು ವಿಮಾನ ನಿಲ್ದಾಣ ನಿದರ್ೇಶಕ ಜೆ.ಟಿ. ರಾಧಕೃಷ್ಣನ್ ಹೇಳಿದರು. ಸಿ ಎ ಎಫ್ ಎಸ್ ಮ್ಯಾನೆಜರ್ ಫ್ರಾನ್ಸಿಸ್ ಅರಾನ್ನಾ ಈಗಿರುವ ಆಹಾರ ಉತ್ಪಾದನಾ ಘಟಕದಲ್ಲಿ ಸುಮಾರು ದಿನಕ್ಕೆ 500 ಮಂದಿಗೆ ಊಟ ಕಲ್ಪಿಸುವ ಸಾಮಥ್ರ್ಯ ಹೊಂದಿದೆ ಎಂದು ಅವರು ಹೇಳಿದರು.
ಚೀಫ್ ಆಪರೇಟಿಂಗ್ ಅಫೀಷರ್ ವಿ.ಬಿ ರಾಜನ್ , ಉಪಾಧ್ಯಕ್ಷ ಜಿ.ಪ್ರೇಮ್ನಾಥ್ ಏರ್ ಇಂಡಿಯಾ ನಿಲ್ದಾಣ ಮ್ಯಾನೆಜರ್ ನಾಗೇಶ್ ಶೆಟ್ಟಿ ಮತ್ತು ಜೆಟ್ ಏರ್ವೇಸ್ ನಿಲ್ದಾಣ ಮ್ಯಾನೆಜರ್ ಗ್ಲಾಡ್ವಿನ್ ಉಪಸ್ಥಿತರಿದ್ದರು. ಅಡುಗೆ ಸಿದ್ದತೆಗಳು ಸೋಮವಾರದಿಂದಲೇ ಆರಂಭಗೊಂಡಿತು

CAFS Flight Catering unit at kenjar1

CAFS Flight Catering unit at kenjar

By Suddi9

Leave a Reply

Your email address will not be published. Required fields are marked *