ಬಡಗಬೆಳ್ಳೂರು:ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ 14 ವರ್ಷದ ಯಕ್ಷಗಾನ ಬಯಾಲಾಟ “ನಾಗರಪಂಚಮಿ” ಎಂಬ ತುಳು ಯಕ್ಷಗಾನ ಬಯಾಲಾಟವನ್ನು ಶ್ರೀ ಅಂಬಿಕಾ ಅನ್ನಪೂರ್ಣೇಶ್ವವರಿ ಪ್ರಶಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಬಜಪೆ ಇವರು ಜ.25ರಂದು ಶುಕ್ರವಾರ ಬಟ್ಟಾಜೆಯಲ್ಲಿ ಆಡಿತೋರಿಸಲಿದ್ದಾರೆ ಎಂದು ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಅಧ್ಯಕ್ಷಸಂತೋಷ್ ಬಿ. ಕುಕ್ಕಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
