ಸುದ್ದಿ9ಬಂಟ್ವಾಳ: ಕೂರಿಯಾಳ ಗ್ರಾಮದ ವ್ಯಾಘ್ರಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರಾದ ತಿಮ್ಮಪ್ಪ ಮುಗೇರ ರವರು ಹಾವು ಕಡಿದು ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಚೈತನ್ಯ ಪರಿಹಾರ ಮೊತ್ತ ರೂ. 26,000 ವನ್ನು ಟ್ರಸ್ಟ್ನ ವ್ಯವಸ್ಥಾಪಕಿ ಪೂಣರ್ಿಮಾ ಶೆಟ್ಟಿಯವರು ನೀಡಿದರು. ವಲಯ ಪ್ರೇರಕಿ ಆಶಾ ಮತ್ತಿತರರು ಉಪಸ್ಥಿತರಿದ್ದರು.

