ಉಡುಪಿ:ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.ಉಡುಪಿ:-ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ಸ  ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.19f03e50-3d74-4cf0-8a2c-c6c02af4c88b
ಕಾರ್ಯಕ್ರಮವನ್ನು ಬೆಳಪು ಗ್ರಾ.ಪಂ ಅದ್ಯಕ್ಷದೇವಿಪ್ರಸಾದ್ ಶೆಟ್ಟಿ ಬೆಳಪು ರವರು ಉದ್ಘಾಟಿಸಿ ಮಾತನಾಡಿಆರೋಗ್ಯವೇ ಭಾಗ್ಯಎಂಬಂತೆ ನಾವು ನಮ್ಮಆರೋಗ್ಯವನ್ನು ಸರಿಯಾಗಿಕಾಪಾಡಿಕೊಂಡರೆಅದೇದೊಡ್ಡ ಸಂಪತ್ತು,ಸರಿಯಾದ ಸಮಯದಲ್ಲಿ ವೈದ್ಯರ ಮೂಲಕ ದೇಹದತಪಾಸಣಾಅಗತ್ಯವಾಗಿ ಮಾಡಬೇಕುಎಂದರುಗ್ರಾಮೀಣ ಭಾಗದಲ್ಲಿ ಈ ರೀತಿಯ ಶಿಬಿರ ಅಗತ್ಯವಾಗಿದೆಎಂದರು.
ಅದ್ಯಕ್ಷತೆಯನ್ನುಜಮಿಯ್ಯತುಲ್ ಫಲಾಹ ಕಾಪುಅದ್ಯಕ್ಷಶಭೀಅಹಮದ್‍ಖಾಜಿ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಉದ್ಯಮಿಅಬ್ಡುಲ್‍ಜಲೀಲ್,ಮುಮ್ಮದ್‍ಇಕ್ಬಾಲ್,ವೈದ್ಯರಾದಡಾ||ರೂಪಶ್ರೀ,ಡಾ||ಲೀಲಾ ಥಾಮಸ್,ಡಾ||ಸುಮನ ಆರ್ ಶೆಟ್ಟಿ,ವೈದ್ಯಕೀಯ ಪ್ರತಿನಿಧಿ ಸಂಘದರಾಘವೇಂದ್ರ ಪ್ರಭುಕರ್ವಾಲ್,ರೋಹಿ ರತ್ನಕರ್,ಮುಂತಾದವರಿದ್ದರು.ಅನ್ವರ್ ಆಲಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *