ಕೈಕಂಬ:ಮಂಗಳೂರಿನಿಂದ ಗುರುಪುರ ಕೈಕಂಬದತ್ತಹೋಗುತ್ತಿದ್ದಪಜೇರೋ ವಾಹನಕ್ಕೆ ಎದುರುಗಡೆಯಿಂದ ಬಂದ ಹಾಲಿನ ಟ್ಯಾಂಕರ್ ಗುದ್ದಿದ ಪರಿಣಾಮ ಪಜೇರೋ ವಾಹನ ಜಖಂಗೊಂಡ ಘಟನೆ ವಾಮಂಜೂರು ಚಚರ್್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದಿದೆ.
ಪಜೇರೋ ವಾಹನಮಂಗಳೂರಿನಿಂದ ಗುರುಪುರ ಕೈಕಂಬದತ್ತ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಹಾಲಿನ ಟ್ಯಾಂಕರ್ ಗುದ್ದಿದ ರಭಸಕ್ಕೆ ಪಜೇರೋ ವಾಹನದ ಮುಂಬಾಗ ಜಖಂಗೊಂಡು ಮುಂದಿನ ಟಯರ್ ಬ್ಲಾಸ್ಟ್ ಆಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಗಿಲ್ಲ ಈ ಸಂದರ್ಭದಲ್ಲಿರಾಷ್ಟ್ರೀಯ ಹೆದ್ಧಾರಿಯಲ್ಲಿ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿತ್ತು

By suddi9

Leave a Reply

Your email address will not be published. Required fields are marked *