ಬಂಟ್ವಾಳ: ಅನಂತಾಡಿ ಚಿತ್ತರಿಗೆ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ತಾ.ಪಂ. ಗೀತಾ ಚಂದ್ರಶೇಖರ್, ಗ್ರಾಮ ಸಮಿತಿ ಅಧ್ಯಕ್ಷರು ಚಂದ್ರಶೇಖರ್ ಕರ್ಕೇರ, ಪಂಚಾಯತ್ ಅಧ್ಯಕ್ಷರು ಸನತ್ ಕುಮಾರ್ ರೈ, ಜಯರಾಮ್ ಗಾಣಿಗ, ಜಯರಾಮ್, ನಾಗೇಶ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
