ಮೂಡುಬಿದಿರೆ: 108 ಆಂಬುಲೆನ್ಸ್ ಸೇವೆಯ ಹೊಸ ವಾಹನಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿದರು.

108 (2)

ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ರಾಷ್ಟ್ರೀಯ ವಿಪತ್ತು ಸೇವಾ ಘಟಕದ ಜಿಲ್ಲಾ ಮೇಲ್ವಿಚಾರಕ ಮಹಾಬಲ ಎಂ, ಸ್ಥಳೀಯ ವೈದ್ಯಾದಿಕಾರಿ ಡಾ.ಶಶಿಕಲಾ, 108ರ ರವೀಂದ್ರ ಆರ್.ಡಿ. ಶಿವಣ್ಣ ಇ.ಎನ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *