ಮೂಡುಬಿದಿರೆ: ಮೂಲ್ಕಿ ಪಡುಪಣಂಬೂರು ಪುಷ್ಪಗಿರಿ ಮನೆ ಜ್ವಾಲಿನಿ ಅಮ್ಮ (88ವ.) ಮೂಡುಬಿದಿರೆ ಜೈನ್ ಪೇಟೆಯಲ್ಲಿರುವ ತಮ್ಮ ಮಗನ ಮನೆಯಲ್ಲಿ ಸೋಮವಾರ ನಿಧನರಾದರು.

ಇವರು ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಸೊಸೆ,ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
SUDDI9 MEDIA NETWORK