ಕೈಕಂಬ: ಭಾರೀ ಗಾಳಿ-ಮಳೆಯಿಂದ ಹಾನಿಗೊಳಗಾಗಿದ್ದ ಮಳಲಿ ನಾಡಜೆಯ ವರುಣಾಕ್ಷ ಅವರ ಮನೆಯ ಬಗ್ಗೆ ಸರಕಾರದ ಪರಿಹಾರದ ನಿದಿಯಿಂದ 33 ಸಾವಿರ ರೂ. ಮೊತ್ತದ ಚೆಕ್ಕನ್ನು ಶಾಸಕ ಡಾ| ಭರತ್ ಶೆಟ್ಟಿ ವೈ ಅವರು ವಿತರಿಸಿದರು. ಈ ವೇಳೆ ಸೋಹನ್ ಅಥಿಕಾರಿ, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು. chek

By suddi9

Leave a Reply

Your email address will not be published. Required fields are marked *