ಬಂಟ್ವಾಳ : ಸೌತ್ ಕೆನರಾಫೋಟೋಗ್ರಾಫರ್ಸ್ ಅಸೋಶಿಯೇಶನ್ ರಿ. ದ.ಕ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಇದರ ವತಿಯಿಂದ 3ವರ್ಷ ಪ್ರಾಯ ಒಳಗಿನ ಮಕ್ಕಳ ಫೋಟೋಗಳನ್ನು ಆಹ್ವಾನಿಸಲಾಗಿದೆ.

ಮಕ್ಕಳ ಸಹಜ ಆಕರ್ಷಕ ಭಂಗಿಯ 6-9 ಗಾತ್ರದ ಫೋಟೋಗಳಿಗೆ ಅವಕಾಶವಿರುತ್ತದೆ. ಮೊಬೈಲಿನಲ್ಲಿ ತೆಗೆದ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ಒಂದು ಮಗುವಿನ ವಿವಿಧ ಭಂಗಿಯ ಫೋಟೋಗಳನ್ನು ಕಳುಹಿಸಬಹುದು. ಫೋಟೊಗಳನ್ನು ನವೆಂಬರ್ 9ರ ಒಳಗೆ ಪ್ರೀತಿ ಸ್ಟುಡಿಯೋ ಪದ್ಮಾ ಕಾಂಪ್ಲೆಕ್ಸ್ ಬಿ.ಸಿ.ರೋಡ್ ಇಲ್ಲಿಗೆ ಕಳುಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *