ಕೈಕಂಬ;ಬಜ್ಪೆಯ ನಂದಗೋಕುಲ ಏರ್ಪೋರ್ಟನ ಮನೆಯಲ್ಲಿ ನಂಬಿಕೊಂಡು ಬಂದಿರುವ ದುರ್ಗಾ ಚಾಮುಂಡಿ ಗುಳಿಗ ಹಾಗೂ ಧರ್ಮದೈವಗಳ ಸನ್ನಿಧಾನದಲ್ಲಿ ನಡೆಯುವ ಪ್ರತಿವರ್ಷದ ನವರಾತ್ರಿ ಪೂಜೆ ಹಾಗೂ ವಿಜಯದಶಮಿ ಪೂಜೆಯು ಇತ್ತಿಚೆಗೆ ಜರಗಿತು.ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಭಗವದ್ಪದಕರಿಗೆ ಆಯುರಾರೋಗ್ಯ ಸುಖ,ಸೌಭಾಗ್ಯ ನಿಡಲಿ ಎಂದು ಧರ್ಮದರ್ಶಿಗಳಾದ ಹರಿಶ್ಚಂದ್ರ ಬಾಬು ಪ್ರಾರ್ಥಿಸಿದರು.


