ಮೂಡುಬಿದಿರೆ: ಜೈನ್ ಮಿಲನ್, ಯುವ ಜೈನ್ ಮಿಲನ್, ಸರ್ವಮಂಗಳ ಮಹಿಳಾ ಸಂಘ ಹಾಗೂ ಮೂಡುಬಿದಿರೆಯ ಜವನೆರ್ ಬೆದ್ರ ಇವರ ಸಹಯೋಗದಲ್ಲಿ ಕಳೆದ ಸೆ 30ರಂದು ಮೂಡುಬಿದಿರೆಯ 18 ಬಸದಿಗಳ ಪೈಕಿ ವಿಕ್ರಮ ಶೆಟ್ರ ಬಸದಿಯ ಸ್ವಚ್ಚತಾ ಕಾರ್ಯವು ನಡೆಯಿತು.

Basadi Swachhate

By suddi9

Leave a Reply

Your email address will not be published. Required fields are marked *