ಮೂಡುಬಿದಿರೆ: ಆಟೋ ಚಾಲಕ-ಮಾಲಕರ ಸಂಘದ 2018-19ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಪೂಜಾರಿ ಆಯ್ಕೆಯಾಗಿದ್ದಾರೆ.

suresh kotian Auto

ಮಜೀದ್ ಕೊಡಂಗಲ್ಲು, ಸಂತೋಷ್ ಶೆಟ್ಟಿ ಮಾರ್ನಾಡ್, ಗಣೇಶ್ ಎಸ್.ದೇವಾಡಿಗ, ಸುಕೇಶ್ ವಿ.ಶೆಟ್ಟಿ(ಉಪಾಧ್ಯಕ್ಷರು), ಸುಂದರ ಕರಿಂಜೆ(ಕೋಶಾಧಿಕಾರಿ), ರಾಕೇಶ್ ಕೋಟ್ಯಾನ್ ಅಲಂಗಾರ್, ಸಂತೋಷ್ ಬಾಕ್ಯರಕೋಡಿ, ನಾರಾಯಣ ಪೂಜಾರಿ, ವಿಶ್ವನಾಥ್, ಅಮಿತ್ ದೇವಾಡಿಗ, ಸಂತೋಷ್ ಮಡಿವಾಳ (ಜೊತೆ ಕಾರ್ಯದರ್ಶಿ), ಜಯರಾಮ್ ರಾವ್, ಭಾಸ್ಕರ ಆಚಾರ್ಯ, ಪ್ರಶಾಂತ್ ಅಂಚನ್, ಪ್ರದೀಪ್ ರೈ ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *