ಹೆಬ್ರಿ : ರಂಗನಟ ನಿರ್ದೇಶಕ ಸುಕುಮಾರ್ ಮೋಹನ್ ನೇತ್ರತ್ವದ ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ ನಾಟಕ ಮುದ್ರಾಡಿಯ ರಂಗ ಯಾತ್ರೆಯು ಸೆಷ್ಟಂಬರ್ 1ರಿಂದ 09ರ ತನಕ ನಡೆಯಲಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.

ಸೆಷ್ಟಂಬರ್ 1ರಿಂದ 3 ಗದಗ, 4ರಂದು ಬೆಳಗಾವಿ, 5ರಂದು ಮಹಾರಾಷ್ಟ್ರದ ಸಾಂಗ್ಲಿ ಮತ್ತು 6ರಿಂದ 09 ಮುಂಬಯಿಯಲ್ಲಿ ಈ ವರ್ಷದ ಕಲಾಕಾಣಿಕೆ ದಶಾಸನ ಸಪ್ನ ಸಿದ್ಧಿ ನಾಟಕದ ಪ್ರದರ್ಶನ ನಡೆಯಲಿದೆ.
