ಕುಪ್ಪೆಪದವು: ಇಲ್ಲಿನ ಕಲ್ಲಾಡಿ ಬಳಿಯ ಗಾಣದ ಕೊಟ್ಯಾ ಮನೆ ನಿವಾಸಿ ವಿಠಲ ಸಪಲಿಗ ಅವರ ಪತ್ನಿ ಗಿರಿಜಾ ಅವರು ಮನೆಯ ಬಳಿಯ ಫಾಲ್ಗುಣಿ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

IMG-20180829-WA0008
ಇವರಿಗೆ ಮೂರು ಗಂಡು ಹಾಗೂ 2 ಹೆಣ್ಣು ಮಕ್ಕಳಿದ್ದಾರೆ. ಈ ಪ್ರಕರಣವನ್ನು ಬಜ್ಪೆ ಪೋಲಿಸರು ಮಹಜರು ನಡೆಸಿ ಎಫ್‍ಐಆರ್ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *