ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಮೂಡುಬಿದರೆ ಶಾಖೆಯ ವತಿಯಿಂದ ಸಂಸ್ಥೆಯ ಎಂಡಿ ಜಾರ್ಜ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಪ್ರಜ್ಞಾ ಸಲಹಾ ಫಿಟ್ ಸಂಸ್ಥೆಯ 48 ಅನಾಥ ವಿದ್ಯಾರ್ಥಿಗಳಿಗೆ ಬೆಡ್ ಶೀಟ್ ಹಾಗೂ ಸ್ವೆಟರ್‍ನ್ನು ವಿತರಿಸಿದರು.

milagres news (2)

milagres news (1)
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಾವೆರಪುರ ಚರ್ಚ್‍ನ ಧರ್ಮಗುರು ಫಾ| ರಾಕೇಶ್ ಮ್ಯಾಥ್ಯೂ, ಶಿಕ್ಷಕಿ ಪೌಲೀನ್ ಡಿ’ಸೋಜಾ, ಪ್ರಜ್ಞಾ ಫಿಟ್ ಸಂಸ್ಥೆಯ ಮುಖ್ಯಸ್ಥೆ ಭವ್ಯಾ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಮೂಡುಬಿದರೆ ಶಾಖೆಯ ಪ್ರಬಂಧಕ ಅವಿನಾಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *