ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ರಿ. ಭಂಡಾರಿಬೆಟ್ಟು ಇದರ 67ನೇ ವರ್ಷದ ಮೊಸರು ಕುಡಿಕೆ ಸಮಾರಂಭವು ಸೆ.3 ಸೋಮವಾರ ಎಸ್.ವಿ.ಎಸ್.ಪ್ರೌಢಶಾಲಾ ಮೈದಾನ ಭಂಡಾರಿಬೆಟ್ಟುವಿನಲ್ಲಿ ಬೆಳಿಗ್ಗೆ ಗಂ.9ಕ್ಕೆ ಸರಿಯಾರಿ ಶ್ರೀ ಕೃಷ್ಣನ ಪ್ರತಿಬಿಂಬ ಶೋಭಾಯಾತ್ರೆ ನಡೆಯಲಿದೆ. ಆಟೋಟ ಸ್ಪರ್ಧೆಗಳು ಸಭಾ ಕಾರ್ಯಕ್ರಮ , ರಾತ್ರಿ ಗಂ.7.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಚಾ ಪರ್ಕ ಕಲಾವಿದರಿಂದ ‘ಪನಿಯೆರೆ ಆವಂದಿನ’ ನಾಟಕ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
