ಬಂಟ್ವಾಳ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ( ರಿ) ಮೈಸೂರು, ಇದರ ಮಂಗಳೂರು ವ್ರತ್ತದ ವತಿಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ! ಸಂಜಯ ಬೀಜೂರು ಇವರಿಗೆ ಅರಣ್ಯ ಭವನ ಮಂಗಳೂರು ಇಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾದ್ಯಕ್ಷ ಎಸ್ ಹರೀಶ್ ಪದಾಧಿಕಾರಿಗಳಾದ ಮೋಹನ್ ಡಿ. ಭಾಸ್ಕರ ಎನ್ ಮತ್ತಿತರರು ಉಪಸ್ಥಿತರಿದ್ದರು.
