ಮೂಡುಬಿದಿರೆ: ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಶೋರಿನ್ ರಿಯೂ ತಂಡ ಪ್ರಶಸ್ತಿ ಪಡೆದಿದೆ.

karate

ಸರೋಶ್ ಸೈಯದ್ ಆಲಿ ಮಹಮ್ಮದ್ ಶಾಯನ್, ಮಹಮ್ಮದ್ ಶರೀಫ್ ತಲಾ ಎರಡು ಚಿನ್ನ, ಮಹಮ್ಮದ್ ಅಮಾನ್ 1 ಚಿನ್ನ, 1 ಬೆಳ್ಳಿ, ಆಮೀಷ್ ಅಹ್ಮದ್ 1 ಚಿನ್ನ, 1 ಬೆಳ್ಳಿ, ಆಫೀಪ್ 1 ಚಿನ್ನ, 1 ಕಂಚು. ಶಾಕೀರ್ 1 ಚಿನ್ನ, 1 ಕಂಚು, ಇಸ್ಮಾಯಿಲ್ 1 ಚಿನ್ನ, 1 ಕಂಚು, ಪ್ರಖ್ಯಾತ್ ಪೂಜಾರಿ 2 ಬೆಳ್ಳಿ, ಶೇಕ್ ಅಬ್ದುಲ್ ಖಾದ್ರಿ 1 ಬೆಳ್ಳಿ, 1 ಕಂಚು, ನಿರಾನ್ ಪೂಜಾರಿ 1 ಕಂಚು, ಮಮತಾ ಪೂಜಾರಿ 1 ಕಂಚು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಶಿಹಾನ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *