ವಿಟ್ಲ: ವಿಠಲ ವಿದ್ಯಾ ಸಂಘದ ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ವಿಠಲ ವಿದ್ಯಾ ಸಂಘಕ್ಕೆ ನೀಡಲ್ಪಟ್ಟ ನೂತನ ಪ್ರವೇಶ ಧ್ವಾರದ ಉದ್ಘಾಟನೆಯನ್ನು ಬೆಂಗಳೂರು ಸುಪ್ರಜಿತ್ ಇಂಜಿನೀಯರಿಂಗ್ ಲಿಮಿಟೆಡ್ ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಉದ್ಘಾಟಿಸಿದರು.

new gate (2)

new gate (1)

ವಿಠಲ ವಿದ್ಯಾ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಇತರ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *