ವಿಟ್ಲ: ಅಶೋಕ್ ಶೆಟ್ಟಿ ಕೊಲ್ಯ, 51, ವಿಟ್ಲ ಕಸ್ಬಾ ಗ್ರಾಮದ ದಿ| ಕೊಲ್ಯ ಲಕ್ಕಣ್ಣ ಶೆಟ್ಟಿಯವರ ಪುತ್ರ ಮರಣ ಆ.18 ರಾತ್ರಿ, ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವೃತ್ತಿಯಲ್ಲಿ ಇವರು ವ್ಯಾಪಾರಸ್ತರಾಗಿದ್ದರು. ಇವರು ಪತ್ನಿ, ಒಂದು ಗಂಡು ಮತ್ತು ಒಬ್ಬಳು ಹೆಣ್ಣು ಮಗಳನ್ನು ಅಗಲಿದ್ದಾರೆ.
