ಬಂಟ್ವಾಳ: ಮಣಿಹಳ್ಳ ಕೋಂಗ್ರಬೆಟ್ಟು ಇಲ್ಲಿ ಅಶೋಕ್ ಎಂಬುವವರ ತಡೆಗೋಡೆ ಕುಸಿದು ಮನೆ ಹಾನಿಗೀಡಾಗಿದ್ದು ಇಲ್ಲಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ರವೀಂದ್ರ ಕಂಬಳಿ, ಮಚ್ಚೆಂದ್ರ ಸಾಲ್ಯಾನ್, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ ,ಪದ್ಮನಾಭ, ರಾಮಚಂದ್ರ ಗೌಡ, ಕರುಣಾಕರ, ಮೀನಾಕ್ಷಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
