ವಿಟ್ಲ :ಶಿಕ್ಷಣ ಇಲಾಖೆ ಬುರೂಜ್ ಆಂಗ್ಲಮಾಧ್ಯಮ ಶಾಲೆ ಕಲಾಬಾಗಿಲು ಇಲ್ಲಿ ನಡೆಸಿದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಜಯಶಾಲಿಗಳಾದ ವಿದ್ಯಾರ್ಥಿಗಳು.

ವಿಟ್ಲ ಬಸವನಗುಡಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ನಿಕಿಲ್ ಕೆ ಟಿ, ಅನಘ್ಯ ಜಿ, ಭಟ್ ನಿಶಾಂತ್ ಗಣೇಶ್, ಐಶಸ್ ಶೆಟ್ಟಿ, ಭಟ್ ನಿಶಿತ್ ಗಣೇಶ್, ನಿಧಿ ಎಂ ಎಸ್, ವಿಟ್ಲ ಮಾದರಿ ಶಾಲೆಯ ಪ್ರಜ್ಞಾ, ಪಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಾವನಾ ಎಂ. ತರಬೇತುದಾರರಾದ ದಿಲಿಪ್, ದೀಕ್ಷಿತ್ ಮತ್ತು ಧಕ್ಷತ್. ಮುಖ್ಯ ಶಿಕ್ಷಕ ಮಾಧವ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.
