ಶ್ರೀ ನಾಗಬೃಹ್ಮ ಇಷ್ಟದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಶನಿವಾರ ದಿಶಾಹೋಮಗಳು, ಬಲಿಶಿಲಾ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಧ್ವಜ ಕಲಶಾಭಿಷೇಕ, ಶಾಸ್ತಾರನಿಗೆ ಕಲಶಾಧಿವಾಸ, ಅಧಿವಾಸ ಹೋಮ, ದೈವಗಳ ಜೀರ್ಣಮಂಚಗಳವಿಸರ್ಜನೆ ಮುಂತಾದ ವಿಧಿವಿಧಾನಗಳು ಪವಿತ್ರಪಾಣಿ ಶ್ರೀ ನರಸಿಂಹ ಪೆಜತ್ತಾಯ, ಚತುವರ್ೇದಿ ನೆಲ್ಲಿತೀರ್ಥ ವಸಂತ ಭಟ್ ಮತ್ತು ಅವಧಾನಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರ ನೇತೃತ್ವದಲ್ಲಿ ನೆರೆವೇರಿದವು. ಈ ಸಂದರ್ಭದಲ್ಲಿ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಧೀರ್ ಪ್ರಸಾದ್ ಶೆಟ್ಟಿ ಎ., ಕಾರ್ಯದಶರ್ಿ ಮತ್ತು ಕೋಶಾಧಿಕಾರಿ ನಾಗರಾಜ್ ಎಂ, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ವಿಜಯನಾಥ ವಿಠಲ ಶೆಟ್ಟಿ, ಎಂ.ವಿ ವೆಂಕಟೇಶ್, ಸತ್ಯಜಿತ್ ಸುರತ್ಕಲ್, ಮುಂತಾದವರು ಉಪಸ್ಥಿತರಿದ್ದರು14

15

16

17

19

20v

21

11

13

 

By suddi9

Leave a Reply

Your email address will not be published. Required fields are marked *