ಉಡುಪಿ: ಜೇಸಿಐ ಪಕ೯ಳದ ವತಿಯಿ೦ದ ಪಕ೯ಳ ಹೈಸ್ಕೂಲ್ ನಲ್ಲಿ ವನಮಹೋತ್ಸವ ಕಾಯ೯ಕ್ರಮವು ಜುಲೈ 31 ಶಾಲಾ ಆವರಣದಲ್ಲಿ ನಡೆಯಿತು.

ಕಾಯ೯ಕ್ರಮದಲ್ಲಿ ವಿದ್ಯಾಥಿ೯ಗಳಿಗೆ ಗಿಡ ವಿತರಿಸಲಾಯಿತು. ಈ ಸಂದಭ೯ದಲ್ಲಿ ಜೇಸಿ ವಲಯಾಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕ ಸೂಯ೯ಕುಮಾರ್, ನರೇ೦ದ್ರ, ಜೇಸಿ ಅಧ್ಯಕ್ಷ ದೇವೇoದ್ರ ನಾಯಕ್, ವಲಯ ಉಪಾಧ್ಯಕ್ಷ ರಾಘವೇ೦ದ್ರ ಪ್ರಭು, ಕವಾ೯ಲು ಮತ್ತಿತರರು ಉಪಸ್ಥಿತರಿದ್ದರು.
