ಉಡುಪಿ : ಜೇಸಿಐ ಉಡುಪಿ ಸಿಟಿ, ಮಲಬಾರ್ ಗೋಲ್ಡ್ ವತಿಯಿ೦ದ ಅಜ್ಜರಕಾಡು ಉದ್ಯಾನವನದಲ್ಲಿ ವನಮಹೋತ್ಸವ ಕಾಯ೯ಕ್ರಮ ಜುಲೈ 16 ರಂದು ನಡೆಯಿತು.
ಈ ಸಂದಭ೯ದಲ್ಲಿ ಮಲಬಾರ್ ನ ರಾಘವೇ೦ದ್ರ ನಾಯಕ್, ಉಡುಪಿ ಸಿಟಿ ಅಧ್ಯಕ್ಷ ರಫಿಕ್ ಖಾನ್ , ವಲಯ ಉಪಾಧ್ಯಕ್ಷ ರಾಘವೇ೦ದ್ರ ಪ್ರಭು , ಜಗದೀಶ್ ಶೆಟ್ಟಿ, ವಿನಯ್, ಶರತ್ ಮು೦ತಾದವರಿದ್ದರು.

