ಬಂಟ್ವಾಳ:ತಾಲ್ಲೂಕಿನ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ಇದೇ 16ರಿಂದ 25ರತನಕ ‘ಕೃಷಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಇದೇ 16ರಿಂದ 18ರತನಕ ಬಂಟ್ವಾಳ ಹೋಬಳಿ, ಇದೇ 19ರಿಂದ 21ರತನಕ ಪಾಣೆಮಂಗಳೂರು ಹೋಬಳಿ ಮತ್ತು ಇದೇ 23ರಿಂದ 25ರತನಕ ವಿಟ್ಲ ಹೋಬಳಿ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಪ್ರಭಾರ ಕೃಷಿ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *